About us

 

 *ಓದುಗರ ಪ್ರೀತಿಪೂರ್ವಕ ಬೆಂಬಲವೇ ಪ್ರೇರಣೆ…!* 

 *-ಶಿವಮೊಗ್ಗ ಮನ್ಸೂರ್.* 

🌹🌹🌹🌹🌹🌹🌹🌹

 *ಆತ್ಮೀಯರೇ…* 

ಕಳೆದ ಹಲವು ವರ್ಷಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಸಕ್ರೀಯವಾಗಿ ಹಲವಾರು ಪತ್ರಿಕೆಗಳಲ್ಲಿ ‘ವರದಿಗಾರ’ನಾಗಿ ಕಾರ್ಯನಿರ್ವಹಿಸಿರುವ ಅನುಭವದೊಂದಿಗೆ ಕಳೆದ ವರ್ಷ ಸಾಗರದಲ್ಲಿ ನನ್ನ ಸಂಪಾದಕತ್ವದ *”ಮಲೆನಾಡು ವರದಿಗಾರ”* ಎಂಬ ಪತ್ರಿಕೆಯನ್ನು ಪ್ರಾರಂಭಿಸಿರುತ್ತೇನೆ.

ಪ್ರಸ್ತುತ ಇಂದಿನ ಮುಂದುವರೆದ ತಂತ್ರಜ್ಞಾನ ಅಥವಾ ಬದಲಾದ ಸಂವಹನ ಸ್ವರೂಪಕ್ಕೆ ಪೂರಕವಾಗಿ ಇಂದು ನನ್ನ *”ಲೈವ್ ಸಾಗರ್”* ಎಂಬ ನೂತನ ಡಿಜಿಟಲ್ ವೆಬ್ ನ್ಯೂಸ್ ಪೋರ್ಟಲ್ ಹಾಗೂ ಯೌಟ್ಯೂಬ್ ನ್ಯೂಸ್ ಚಾನೆಲ್ ಇಂದು ಸಿಂಪಲ್ ಆಗಿ ಶುಭಾರಂಭಗೊಂಡಿದೆ.

ನಿಖರ ಸುದ್ದಿಗಳ ಜೊತೆಯಲ್ಲಿ ಸದಭಿರುಚಿಯ ಅನೇಕ ವಿಚಾರಗಳನ್ನು ಬೆಳಕಿಗೆ ತರುವ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಯಾವುದೇ ಪಕ್ಷಪಾತವಿಲ್ಲದೆ, ಜನ ಸಾಮಾನ್ಯರ ಧ್ವನಿಯಾಗಿ ಸಾಮಾಜಿಕ ಕಳಕಳಿಯಿಂದ ನೈಜ ವರದಿಗಳನ್ನು ವಾಸ್ತವಕ್ಕೆ ಹಿಡಿದ ಕನ್ನಡಿಯಂಥ ವರದಿಗಳನ್ನು ಬರೆಯುವ “ಉತ್ತಮ ಧ್ಯೇಯ”ದೊಂದಿಗೆ “ಮಲೆನಾಡು ವರದಿಗಾರ” ಪತ್ರಿಕೆ ಹಾಗೂ “ಲೈವ್ ಸಾಗರ್” ಡಿಜಿಟಲ್ ನ್ಯೂಸ್ ಪೋರ್ಟಲ್ ಪ್ರಾರಂಭಿಸಿರುವೆನು.

ಹಾಗಾಗಿ ಓದುಗರೆಲ್ಲರ ಸಲಹೆ-ಸೂಚನೆ ಮತ್ತು ಬೆಂಬಲವನ್ನು ಪ್ರೀತಿಪೂರ್ವಕವಾಗಿ ಕೋರುತ್ತೇನೆ.

 *ವಂದನೆಗಳೊಂದಿಗೆ-*

🌹🌹🌹🌹🌹🌹🌹🌹

 

 *ಶಿವಮೊಗ್ಗ ಮನ್ಸೂರ್. ಸಾಗರ* 

 *ಸಂಪಾದಕ:* *’ಮಲೆನಾಡು ವರದಿಗಾರ’* ಪತ್ರಿಕೆ.

 *ಲೈವ್ ಸಾಗರ್* – ಡಿಜಿಟಲ್ ವೆಬ್ ನ್ಯೂಸ್ ಪೋರ್ಟಲ್ & ಲೈವ್ ಸಾಗರ್-ಯೌಟ್ಯೂಬ್ ಚಾನೆಲ್.

ಸಾಗರ. ಶಿವಮೊಗ್ಗ-ಜಿಲ್ಲೆ.

 *ಮೊ: 9480426313* 

 *ಇಮೇಲ್:* sagarmansoor313@gmail.com

 

*Follow this link to join my WhatsApp group:* https://chat.whatsapp.com/EVohTwG6XzyEbwI2aJt8k

 

*Follow this link to join my Youtube Channel:*

https://youtube.com/@LiveSagarSmgm313?si=SDLuj-XvY-0diwCO

error: Content is protected !!